23.5 C
ಪುತ್ತೂರು, ಬೆಳ್ತಂಗಡಿ
April 4, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

ಕಲ್ಮಂಜ : ಶ್ರೀ ಸತ್ಯನಾರಾಯಣ ಭಜನಾ ಮಂಡಳಿ (ರಿ.) ನಿಡಿಗಲ್, ಕಲ್ಮಂಜ ಇದರ ನೂತನ ಸಮಿತಿಯನ್ನು ಶ್ರೀ ಸತ್ಯನಾರಾಯಣ ಭಜನಾ ಮಂದಿರ ಸೇವಾ ಟ್ರಸ್ಟ್ ಇದರ ಸಮ್ಮುಖದಲ್ಲಿ ರಚಿಸಲಾಯಿತು.

ಅಧ್ಯಕ್ಷರಾಗಿ ಶಶಿಧರ್ ಎಂ. ಕಲ್ಮಂಜ, ಉಪಾಧ್ಯಕ್ಷರಾಗಿ ಕಿರಣ್ ಎನ್. ಸಂಗಮ್, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಅಕ್ಷಯನಗರ, ಜತೆ ಕಾರ್ಯದರ್ಶಿಗಳಾಗಿ ಶ್ರೀಧರ ಮಡಿವಾಳ ಪಿಲತ್ತಬೆಟ್ಟು, ಮುಕೇಶ್ ಗೌಡ ಭೂತಲೆಮಾರು, ಕೋಶಾಧಿಕಾರಿಯಾಗಿ ಧನರಾಜ್ ನಿಡಿಗಲ್ ಮಜಲ್, ಅರ್ಚಕರಾಗಿ ವಿಶ್ವನಾಥ್ ಭಟ್, ಸಮಿತಿ ಸದಸ್ಯರುಗಳಾಗಿ ಕರುಣಾಕರ ಆಚಾರ್ಯ ನಿಡಿಗಲ್, ಬಾಲಪ್ಪ ಟಿ. ಭೂತಲೆಮಾರು, ವಸಂತ ಮಡಿವಾಳ ನಿಡಿಗಲ್ ಮಜಲ್, ರಘು ಟಿ. ಭೂತಲೆಮಾರು, ವಿಜಯಕುಮಾರ್ ನಿಡಿಗಲ್ ಮಜಲ್, ಸುಧಾಕರ್ ಎಂ., ನಿಡಿಗಲ್ ಮಜಲ್, ಸುಧೀರ್ ಎಲ್. ಅಂಕೋಣಿಮಾರು, ಕುಮಾರನಾಥ ಶೆಟ್ಟಿ, ಆದರ್ಶ ನಗರ, ಹರೀಶ್ ಎಂ., ನಿಡಿಗಲ್ ಮಜಲ್, ಹರೀಶ್ ದೇವಾಡಿಗ, ನಿಡಿಗಲ್, ವರದರಾಜ, ನಿಡಿಗಲ್ ಮಜಲ್, ದೀಕ್ಷಿತ್ ಎಂ. ನಿಡಿಗಲ್ ಮಜಲ್ ಆಯ್ಕೆಯಾದರು.

    Related posts

    ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

    Suddi Udaya

    ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್‌ ಟ್ಯಾಪಿಂಗ್‌ ʼʼ ತರಬೇತಿಯ ಸಮಾರೋಪ

    Suddi Udaya

    ಪಿಕ್‌ಆಪ್ ವಾಹನ ತಡೆಗಟ್ಟಿ: ಜೀವಬೆದರಿಕೆ ಒಡ್ಡಿದ ಆರೋಪ: ಮೆಸ್ಕಾಂ ಉದ್ಯೋಗಿ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು

    Suddi Udaya

    ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

    Suddi Udaya

    ಮಚ್ಚಿನ ಮಾರಿಗುಡಿ ಶ್ರೀ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ದೊಂಪದ ಬಲಿ ನೇಮೋತ್ಸವ

    Suddi Udaya

    ಉಜಿರೆ: ಎಂ.ಜಿ.ಐ.ಆರ್.ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳು ಕುರಿತು ರಾಷ್ಟ್ರೀಯ ಮಟ್ಟದ ಜಾಗೃತಿ ಕಾರ್ಯಾಗಾರ

    Suddi Udaya
    error: Content is protected !!