ಅರಸಿನಮಕ್ಕಿ: ಇಲ್ಲಿಯ ಮೂಜಿನಾಡು ನಿವಾಸಿ ಹಿರಿಯ ಆಟೋ ಚಾಲಕ ಕೊರಗಪ್ಪ ಗೌಡ (57ವ) ರವರು ಅಲ್ಪಕಾಲದ ಅಸೌಖ್ಯದಿಂದ ಜೂ.25ರಂದು ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಲಲಿತ, ಪುತ್ರಿಯರಾದ ಹೇಮಾಶ್ರೀ, ಲಾವಣ್ಯ ವನ್ಯಶ್ರೀ, ಹರ್ಷಿತ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.