April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಮಿತಿ ರಚನೆ

ಉರುವಾಲು: ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾಸಭೆಯು ಹಾಗೂ ಕೆ. ಯೋಗೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯನ್ನು ಹೊಸದಾಗಿ ರಚನೆ ಮಾಡಲಾಯಿತು.

ಸೇವಾ ಸಮಿತಿಯ ಅಧ್ಯಕ್ಷರಾಗಿ ಕೆ ಯೋಗೀಶ್ ಕುಮಾರ್, ಕಾರ್ಯಧ್ಯಕ್ಷರಾಗಿ ಸುಧೀರ್ ಕುಮಾರ್ ಕೆ.ಎನ್, ಉಪಾಧ್ಯಕ್ಷರುಗಳಾಗಿ
ಕಿರಣ್ ಚಂದ್ರ ಪುಷ್ಪಗಿರಿ, ಮಹಾಬಲ ಶೆಟ್ಟಿ ಮುಂಡ್ರೋಟ್ಟು, ಸುಬ್ರಹ್ಮಣ್ಯ ಭಟ್ ಹಲೇಜಿ, ಪ್ರವೀಣ್ ರೈ ಕುಪ್ಪೆಟ್ಟಿ, ರೋಹಿತ್ ಶೆಟ್ಟಿ ಪುಯಿಲ, ಹರಿಪ್ರಸಾದ್ ಪೂಂಜಾ ಬೆಂಗಾಯಿ, ರಮೇಶ್ ಗೌಡ ಬನಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಎಚ್ ಎಲ್ ಹಲೇಜಿ,
ಕಾರ್ಯದರ್ಶಿಯಾಗಿ ಚಿರಣ್ ಮುಂಚೇರಿ, ಮತ್ತು ರಾಜಗೋಪಾಲ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಭಾಸ್ಕರ್ ಬಳಕದೋಟ ಮತ್ತು ಸುಮತಿ ಜನಾರ್ಧನ್ ಬೆಂಗಾಯಿ ಆಯ್ಕೆಯಾಗಿರುತ್ತಾರೆ.

ಆಡಳಿತ ಸಮಿತಿಯ ಸದಸ್ಯರುಗಳಾಗಿ ರವಿಪ್ರಸಾದ್ ಕೊರಂಗಿನ್ನಾಯ, ಅಜಿತ ಕುಮಾರ್ ಕೆ ಎನ್, ಅಣ್ಣಿಗೌಡ ಪುಷ್ಪಗಿರಿ, ಸತೀಶ್ ಭಟ್ಟ ಹಲೇಜಿ, ಅತುಲ್ ಕುಮಾರ್ ಕೆ.ಎನ್, ಶ್ರಿಮತಿ ನಿರೂಪ ಎಸ್ ಆಳ್ವ, ಪದ್ಮನಾಭ ಶಿಲ್ಪಿ ಪಿಲಿಗೂಡು, ವಾಸಪ್ಪ ಗೌಡ ಮುಂಡ್ರೊಟ್ಟು, ರುಕ್ಮಯ ಮೂಲ್ಯ ಹಲೇಜಿ, ವಾಸು ನಾಯ್ಕ ಹಲೇಜಿ, ಆನಂದ ಶೆಟ್ಟಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಸೇವಾ ಸಮಿತಿಯ ಸದಸ್ಯರುಗಳಾಗಿ ಒಟ್ಟು 28 ಸದಸ್ಯರನ್ನು ಆಯ್ಕೆಯಾಗಿರುತ್ತಾರೆ.

Related posts

ಬಳಂಜ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಬೆಳ್ತಂಗಡಿ ತಾಲೂಕಿನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರ ಸಭೆ

Suddi Udaya

ಬೆಳ್ತಂಗಡಿ ಸಹಕಾರ ಭಾರತಿ ಸಮಿತಿ ಸಭೆ

Suddi Udaya

ಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ಕೃಷ್ಣಕುಮಾರ್

Suddi Udaya

ಮಡಂತ್ಯಾರು: ‘ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ’ ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya
error: Content is protected !!