ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ by Suddi UdayaJune 27, 2024June 27, 2024 Share0 ಕಲ್ಮಂಜ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಖಾಸಗಿ ಜಾಗದವರ ಮನೆಯ ಕಾಂಪೌಂಡ್ ಕುಸಿದು ಬಿದ್ದು ವೆಂಕಟೇಶ್ ತುಳುಪುಲೆ ಹಾಗೂ ವಿನಾಯಕ ರವರ ಮನೆಗಳಿಗೆ ಹಾನಿಯಾಗಿದೆ. Share this:PostPrintEmailTweetWhatsApp