27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಪರೀತ ಮಳೆ : ತೆಕ್ಕಾರು ಅತಿಜಮ್ಮ ರವರ ಮನೆಯ ಮಹಡಿ ಸಂಪೂರ್ಣ ಹಾನಿ

ತೆಕ್ಕಾರು: ವಿಪರೀತ ಮಳೆಯಿಂದ ತೆಕ್ಕಾರು ಗ್ರಾಮದ ಬೊಳಲುಗುಡ್ಡೆ ಅತಿಜಮ್ಮ ರವರ ಮನೆಯ ಮಹಡಿಯು ಸಂಪೂರ್ಣ ಹಾನಿಯಾದ ಘಟನೆ ಜೂ.26 ರಂದು ನಡೆದಿದೆ.

ಮನೆಯಲ್ಲಿ 4 ಸಣ್ಣ ಪುಟ್ಟ ಮಕ್ಕಳು ಇದ್ದು ಮನೆಯ ಒಳಗಡೆ ವಿಪರೀತ ನೀರು ಸೋರುತ್ತಿದ್ದು ನಿಲ್ಲಲು ಅಸಾಧ್ಯವಾಗಿದೆ.

ಸ್ಥಳಕ್ಕೆ ತೆಕ್ಕಾರು ಗ್ರಾ.ಪಂ ಅಧ್ಯಕ್ಷರು, ಬಾರ್ಯ ಗ್ರಾಮಲೆಕ್ಕಾಧಿಕಾರಿ ಸಾಕಮ್ಮ, ತೆಕ್ಕರು ಸಹಕಾರಿ ಸಂಘದ ಅಧ್ಯಕ್ಷರಾದ ಅಬ್ದುಲ್ ರಜಾಕ್ , ಗ್ರಾ.ಪಂ. ಸದಸ್ಯರಾದ ಹಕೀಂ, ಬಿಎಸ್ ಎ ಹಾರಿಸ್ ಭೇಟಿ ನೀಡಿದರು.

Related posts

ಅಳದಂಗಡಿ ವಿಠಲದಾಸ್ ನಿಧನ

Suddi Udaya

ನಾವೂರು: ಕುಂಬಾರ ಸ್ವಜಾತಿ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

Suddi Udaya

ಲಾಯಿಲ ಗ್ರಾ.ಪಂ ಮಾಜಿ ಸದಸ್ಯ ಜಗನ್ನಾಥ ನಿಧನ

Suddi Udaya

ಕುತ್ಲೂರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಮಾಹಿತಿ ಕಾರ್ಯಾಗಾರ

Suddi Udaya

ಮುಂಡಾಜೆ : ಹೆದ್ದಾರಿ ಸೇತುವೆಯ ಕಾಮಗಾರಿಯ ವೇಳೆ ಹಿಟಾಚಿ ಪಲ್ಟಿ

Suddi Udaya
error: Content is protected !!