22.8 C
ಪುತ್ತೂರು, ಬೆಳ್ತಂಗಡಿ
April 4, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೂತನ ಸಮಿತಿ ರಚನೆ

ಬೆಳ್ತಂಗಡಿ : ವಿಶ್ವಹಿಂದೂ ಪರಿಷತ್ ಬಜರಂಗದಳ ಕಳೆಂಜ ಘಟಕ ನೂತನ ಸಮಿತಿ ರಚನೆಯು ಬೆಳ್ತಂಗಡಿ ಪ್ರಖಂಡ ವಿಶ್ವಹಿಂದೂ ಪರಿಷತ್ಅಧ್ಯಕ್ಷರಾದ ದಿನೇಶ್ ಚಾರ್ಮಾಡಿ, ಪ್ರಖಂಡ ಸಸ್ತoಗ ಪ್ರಮುಖ್ ಅಶೋಕ್ ಅಶ್ವತ್ತಡಿ, ಜಿಲ್ಲಾ ಅಖಾಡ ಪ್ರಮುಖ್ ಗಣೇಶ್ ಕಳೆಂಜ ಇವರ ಉಪಸ್ಥಿಯಲ್ಲಿ ನಡೆಯಿತು.


ಕಳೆಂಜ ಘಟಕದ ಅಧ್ಯಕ್ಷರಾಗಿ ಜನಾರ್ದನ ಗೌಡ ಕಲ್ಕಟ್ಟ, ಉಪಾಧ್ಯಕ್ಷರಾಗಿ ಡೀಕಯ್ಯ ಕುಲಾಡಿ, ಕಾರ್ಯದರ್ಶಿಯಾಗಿ ಮಂಜುನಾಥ ಕುಡುಪರ್, ಬಜರಂಗದಳ ಸಂಚಾಲಕರಾಗಿ ಚಂದ್ರ ಗಾಳಿತೋಟ, ಸಹ ಸಂಚಾಲಕರಾಗಿ ಬಾಲಕೃಷ್ಣ ಶಿಬರಾಜೆ, ವಿಕಾಸ್ ಬರೆಂಗಾಯ, ದಿನೇಶ್ ಬೆದ್ರಡಿ, ಅಖಾಡ ಪ್ರಮುಖ್ ಗಿರೀಶ್ ಕುಂಟ್ಯಾನ, ಗೊರಕ್ಷಾ ಪ್ರಮುಖ್ ಪ್ರಕಾಶ್ ಕುಂಟ್ಯಾನ, ಸಹ ಪ್ರಮುಖ್ ಅಚ್ಚುತ್ತ ನಿಡ್ಡಾಜೆ, ಸಸ್ತoಗ ಪ್ರಮುಖ್ ವೆಂಕಟೇಶ್ ಪಿಲತ್ತಡಿ, ವಿದ್ಯಾರ್ಥಿ ಪ್ರಮುಖ್ ಸಂದೀಪ್ ಅಶ್ವತ್ತಡಿ, ಪ್ರಚಾರ ಮತ್ತು ಪ್ರಸಾರ ಪ್ರಮುಖ್ ಹರೀಶ್ ಮಡ್ಯದಗುಡ್ಡೆ, ಸೇವಾ ಪ್ರಮುಖ್ ರಾಘವ ಮಡ್ಯದಗುಡ್ಡೆ ಇವರನ್ನು ಆಯ್ಕೆಮಾಡಲಾಯಿತು.

Related posts

ಉಜಿರೆ :ಸಿದ್ದವನ ಗುರುಕುಲದ ಬಳಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ

Suddi Udaya

ರೆಖ್ಯ: ನಾರಾಯಣ ಕುಲಾಲ್ ನಿಧನ

Suddi Udaya

ಬಳಂಜ: ಮುಡಾಯಿಬೆಟ್ಟು ನಿವಾಸಿ ಲಲಿತ ನಿಧನ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ ಸಹ ಘಟಕವಾದ ರಾಜಕೇಸರಿ ಬಂಟ್ವಾಳ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರಕ್ಕೆ ನೂತನ ಪಲ್ಲಕ್ಕಿ ಸಮರ್ಪಣೆ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವಿರುದ್ಧ ಕೇಸು ದಾಖಲು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡನೆ

Suddi Udaya
error: Content is protected !!