April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತೆಕ್ಕಾರು : ಬಾಜಾರು ಕುಟ್ಟಿಕಲ ಜಿ.ಪಂ. ಹಿ.ಪ್ರಾ. ಶಾಲೆಯು ದುರಸ್ತಿಯಾಗದೆ ನೀರು ಸೋರಿಕೆ: ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಗಮನ ಹರಿಸುವಂತೆ ಸೂಚನೆ

ತೆಕ್ಕಾರು ಗ್ರಾಮದ ಬಾಜಾರು ಕುಟ್ಟಿಕಲ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ದುರಸ್ತಿಯಾಗದೆ ಕಟ್ಟಡದ ಅಂಚುಗಳು, ಪಕ್ಕಾಸು, ರೀಪು ಎಲ್ಲಾ ಗೆದ್ದಲಿಡಿದು ನಾಶವಾಗಿರುತ್ತದೆ ಶಾಲಾ ಸಮಯದಲ್ಲಿ ನೀರು ಸೋರಿಕೆಯಾಗಿ ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟಕರವಾಗಿರುತ್ತದೆ ಆದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ತಿಳಿಸಿದ್ದಾರೆ.

1983 ರಲ್ಲಿ ನಿರ್ಮಾಣವಾದಂತ ಶಾಲೆಯಾಗಿರುತ್ತದೆ ಈವರೆಗೆ ಯಾವುದು ದುರಸ್ತಿ ಆಗಿರುವುದಿಲ್ಲ ಕಟ್ಟಡದ ಅಂಚುಗಳು, ಪಕ್ಕಾಸು ರೀಪು ಎಲ್ಲಾ ಗೆದ್ದಲಿಡಿದು ನಾಶವಾಗಿರುತ್ತದೆ ಶಾಲಾ ಸಮಯದಲ್ಲಿ ನೀರು ಸೋರಿಕೆಯಾಗಿ ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟಕರವಾಗಿರುತ್ತದೆ ಅಲ್ಲದೆ ಈ ಶಾಲೆಯಲ್ಲಿ ಸಮರ್ಪಕವಾದ ಯಾವುದೇ ರೀತಿಯ ಶೌಚಾಲಯ ಇರುವುದಿಲ್ಲ ಗಾಳಿ ಮಳೆಗೆ ಎಲ್ಲಾ ಸೀಟುಗಳು ಹಾರಿಹೋಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಇದನ್ನು ಸರಿಪಡಿಸುವಂತೆ ಶಾಲಾ ಮಂಡಳಿ ತಿಳಿಸಿದೆ.

Related posts

ಹತ್ಯಡ್ಕ ಬೂತ್ 216 ರ ಬಿಜೆಪಿ ಮಹಿಳಾ ಸಂಚಾಲಕಿಯಾಗಿ ಸುಜಾತಾ ಎಸ್. ಆಯ್ಕೆ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಛಾಲಯ ಅಭಿಯಾನ

Suddi Udaya

ನಾಲ್ಕೂರು: ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯ ರಾಶಿಪೂಜೆ

Suddi Udaya

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ರಾಜ್ಯ ಮಟ್ಟದ ಕರಾಟೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿಶ್ವಾಸ್ ಶೆಟ್ಟಿಗೆ ಚಿನ್ನದ ಪದಕ

Suddi Udaya

ಕಲ್ಮಂಜ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya
error: Content is protected !!