ಜು.6 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್: ಪ್ರತಿ ಖರೀದಿಗೆ ಶೇ. 50 ರಿಯಾಯಿತಿ

Suddi Udaya

ಬೆಳ್ತಂಗಡಿ ಇಲ್ಲಿಯ ಜೆ.ಎಮ್ ಕಾಂಪ್ಲೆಕ್ಸ್‌ನಲ್ಲಿ ಕಳೆದ ಎಂಟು ವರ್ಷಗಳಿಂದ ತಾಲೂಕಿನಲ್ಲಿ ಮನೆ ಮಾತಾಗಿರುವ ಆನ್ ಸಿಲ್ಕ್ಸ್ ಆಷಾಢ ಬಂಪರ್ ಸೇಲ್ ಆರಂಭಗೊಳ್ಳಲಿದ್ದು ಪ್ರತಿ ಖರೀದಿಗೆ 50% ರಿಯಾಯಿತಿಯಲ್ಲಿ ಪಡೆಯಬಹುದು.


ಗ್ರಾಹಕರಿಗೆ ಈ ಕೊಡುಗೆ ಜು.6ರಿಂದ ಪ್ರಾರಂಭಗೊಳ್ಳಲಿದ್ದು ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ. ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.

Leave a Comment

error: Content is protected !!