25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿ

ಬೆಳ್ತಂಗಡಿ :ಲಯನ್ಸ್ ಜಿಲ್ಲೆ 317ಡಿ ಯಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಗೆ ಪ್ರಥಮ ಸ್ಥಾನ.. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಕೊಡಗು ಜಿಲ್ಲೆಗಳನ್ನೊಳಗೊಂಡ 120 ಲಯನ್ಸ್ ಕ್ಲಬ್ಗಳಲ್ಲಿ 20ವರ್ಷ ಮೇಲ್ಪಟ್ಟ ಕ್ಲಬ್ ಗಳ್ಳಲ್ಲಿ ಬೆಳ್ತಂಗಡಿ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದೆ. ಸುವರ್ಣ ಸಂಭ್ರಮದಲ್ಲಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಹೊಸ ಗರಿ ಬಂದಿದೆ. ಅಧ್ಯಕ್ಷ ಲಯನ್ ಉಮೇಶ್ ಶೆಟ್ಟಿ mjf ಅತ್ಯುತ್ತಮ ಅಧ್ಯಕ್ಷರಾಗಿ ಮೂಡಿಬಂದಿದ್ದಾರೆ. ಲಯನ್ ಅನಂತಕೃಷ್ಣರವರು ಅತ್ಯುತ್ತಮ ಕಾರ್ಯದರ್ಶಿಯಾಗಿ, ಲಯನ್ ಸುಭಾಷಿಣಿಯವರು ಅತ್ಯುತ್ತಮ ಕೋಶಾಧಿಕಾರಿಯಾಗಿ ಪ್ರಶಸ್ತಿ ಸ್ವೀಕರಿಸಿದರು. ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಡಾ. ಮೇಲ್ವಿನ್ ಡಿಸೋಜ pmjf ದಂಪತಿಗಳು ಇಂದು ಮೂಲ್ಕಿ ಸುಂದರರಾಮ್ ಶೆಟ್ಟಿ ಸಭಾಂಗಣದಲ್ಲಿ ಜರಗಿದ ಅದ್ದೂರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿದರು. ಜಿಲ್ಲಾ ಸಂಪುಟದಲ್ಲಿ ಸೇವೆ ನೀಡಿರುವ ಲಯನ್ ವಸಂತ ಶೆಟ್ಟಿ ಶ್ರದ್ಧಾ mjf ಗೋಲ್ಡನ್ ಅಸೋಸಿಯೇಟ್ ಡಿಸ್ಟ್ರಿಕ್ಟ್ GET coordinator, ಲಯನ್ ಧರನೇಂದ್ರ ಕೆ ಜೈನ್ ಅಸೋಸಿಯೇಟ್ ಡಿಸ್ಟ್ರಿಕ್ಟ್ GLT coordinator, ಲಯನ್ ರಾಜು ಶೆಟ್ಟಿ mjf ಅಸೋಸಿಯೇಟ್ ಡಿಸ್ಟ್ರಿಕ್ಟ್ GMT Coordonator, ಲಯನ್ ನಿತ್ಯಾನಂದ ನಾವರ mjf ಅಸೋಸಿಯೇಟ್ ಡಿಸ್ಟ್ರಿಕ್ಟ್ GST coordinator, ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ ಡೈಮಂಡ್ ರೀಜನ್ ಅಂಬಸೆಡೋರ್, ಲಯನ್ ದೇವಿಪ್ರಸಾದ್ ಬೊಲ್ಮ ಡೈಮಂಡ್ ಝೋನ್ coordinator, ಲಯನ್ ಹೇಮಂತ್ ರಾವ್ ಏರ್ಡೂರ್ mjf ಡೈಮಂಡ್ ಜಿಲ್ಲಾ ಸಂಯೋಜಕರು (ಹಸಿವು), ಲಯನ್ ವಿಶ್ವನಾಥ್ ಆರ್ ನಾಯಕ್ ಡೈಮಂಡ್ ಜಿಲ್ಲಾ ಸಂಯೋಜಕರು(image building), ಲಯನ್ ವಿನಸೆಂಟ್ ಡಿಸೋಜಾ ಸಿಲ್ವರ್ ಜಿಲ್ಲಾ

ಸಹಸಂಯೋಜಕರು(ಸರಕಾರಿ ಯೋಜನೆ), ಲಯನ್ ಅಶ್ರಫ್ ಆಲಿ ಕುಂಇ ಗೋಲ್ಡನ್ ಅಸೋಸಿಯೇಟ್ ಜಿಲ್ಲಾ ಸಹ ಸಂಯೋಜಕರು (ಈದ್ ಸಂಭ್ರಮ) ಇವರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರಾದ ಎಂ. ಜಿ. ಶೆಟ್ಟಿ mjf, ಸದಸ್ಯರುಗಳಾದ ರಾಮಕೃಷ್ಣ ಗೌಡ mjf, ಜಯರಾಮ್ ಭಂಡಾರಿmjf, ಸುಶೀಲ ಎಸ್ ಹೆಗ್ಡೆ, ಮೇದಿನಿ ಡಿ ಗೌಡ, ಕೃಷ್ಣ ಕೆ. ಆಚಾರ್ , ರಘುರಾಮ ಶೆಟ್ಟಿ ಸಾಧನ, ರಮೇಶ್ ಕುಮಾರ್ ಧನಲಕ್ಷ್ಮೀ, ದಿನೇಶ್ ಎಂ ಎಸ್ ದಿಶಾ, ದತ್ತಾತ್ರಯ ಗೊಲ್ಲ, ಜಗನ್ನಾಥ್ ಶೆಟ್ಟಿ, ಸವಿತಾ ಉಮೇಶ್ ಶೆಟ್ಟಿ, ಪುಷ್ಪಾವತಿ ನಾವರ, ಮಂಜುನಾಥ್ ಜಿ, ದೇವರಾಜ್mjf, ಹೇಮಲತಾ, ನಾಣ್ಯಪ್ಪ, ಸುಂದರಿ, ಚಂದ್ರಶೇಖರ ಶೆಟ್ಟಿ, ಅಮಿತಾನಂದ ಹೆಗ್ಡೆ, ಕಿರಣ್ ಕುಮಾರ್ ಶೆಟ್ಟಿ, ಪ್ರಭಾಕರ್ ಗೌಡ ಬೊಲ್ಮ mjf, ಕೃಷ್ಣ ಶೆಟ್ಟಿ ಧರ್ಮಸ್ಥಳ, ಪಂಚಾಕ್ಷರಪ್ಪ, ಲಿಯೋ ಕಾರ್ಯದರ್ಶಿ ನಿರೀಕ್ಷಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts

ಉಜಿರೆ :ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಯಿಂದ ರೂ 15.15 ಲಕ್ಷ ವಿದ್ಯಾರ್ಥಿ ವೇತನ ವಿತರಣೆ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಬೆಳ್ತಂಗಡಿ ಚಚ್೯ಕ್ರಾಸ್ ಬಳಿ ಹೊಸ ರಸ್ತೆಯಲ್ಲಿ ನಿಂತ ಮಳೆ ನೀರು

Suddi Udaya

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅಕ್ಕ ಕೆಫೆಗೆ ಭೇಟಿ : ಗುಣಮಟ್ಟದ ಊಟಕ್ಕೆ ಮೆಚ್ಚುಗೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಮಾಜಿ ಅಧ್ಯಕ್ಷ ಕೇಶವ ಗೌಡ

Suddi Udaya
error: Content is protected !!