ಮಿತ್ತಬಾಗಿಲು ಗ್ರಾಮದ ದಡ್ಡು ಮನೆ ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ (72ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು.09ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ರುಕ್ಮಿಣಿ, ಇಬ್ಬರು ಪುತ್ರರಾದ ಹರೀಶ್, ಸತೀಶ್, ಇಬ್ಬರು ಪುತ್ರಿಯರಾದ ವಾರಿಜ, ಪ್ರೇಮ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.