ಬೆಳ್ತಂಗಡಿ: ಉಜಿರೆ ಟಿ.ಬಿ ಕ್ರಾಸ್ ಹಳೇಪೇಟೆ ಮನ್ಹಾ ಕಾಂಪ್ಲೆಕ್ಸ್ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರಾವಳಿ ಆಗ್ರೋ ಸೆಂಟರ್ & ಪ್ಲಾಂಟೇಶನ್ ನಲ್ಲಿ ರೋಗ ಭಾದಿತ ಅಡಿಕೆ ಕೃಷಿಗೆ ಪ್ರಸ್ತುತ ಪರ್ಯಾಯ ಬೆಳೆಯಾಗಿ ಕಾಳುಮೆಣಸು ಬೆಳೆಯುವ ರೈತರಿಗೆ ಸುವರ್ಣಾವಕಾಶವಾಗಿದೆ.
ಉತ್ತಮ ತಳಿಯ ಹೈಬ್ರಿಡ್ ಕಾಳು ಮೆಣಸು ಸಸಿಗೆ ರೂ.29 ಕ್ಕೆ ಸಿಗಲಿದೆ. ಸೈಮವುಡ್ ಆಧಾರ ಸ್ತಂಭದ ಮೂಲಕ ಕಾಳುಮೆಣಸು ನಾಟಿ ಮಾಡಿಕೊಡಲಾಗುವುದು. ಆಧುನಿಕ ಮಾದರಿ ಆಧಾರ ಸ್ತಂಭದ ಮೂಲಕ ಕಾಳುಮೆಣಸು ಬೆಳೆಯಲು ಸಸಿ ಮತ್ತು ಪರಿಕರಗಳನ್ನು ಒದಗಿಸಲಾಗುವುದು, ವಿಯೆಟ್ನಂ ಟೆಕ್ನಾಲಜಿಯ (Pepper Supporting Pillar) ನಲ್ಲಿ ಕಾಳುಮೆಣಸನ್ನು ಹಾಕಿಕೊಡಲಾಗುತ್ತದೆ ಹಾಗೂ ಎಲ್ಲಾ ರೀತಿಯ ಹಣ್ಣಿನ ಸಸಿಗಳು ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕ ತಿಳಿಸಿದ್ದಾರೆ.
ಮಾಹಿತಿಗಾಗಿ : ಲಕ್ಷ್ಮಣ್ ಬಿ.ಎಸ್. 8197383421, 9483886221 ಸಂಪರ್ಕಿಸಬಹುದು.