ಗ್ರಾಮಾಂತರ ಸುದ್ದಿಚಿತ್ರ ವರದಿವರದಿಕಣಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ನವಿಲು ಸಾವು by Suddi UdayaJuly 18, 2024July 18, 2024 Share0 ಬೆಳ್ತಂಗಡಿ: ಕಣಿಯೂರು ಮಹಾವಿಷ್ಣು ಭಜನಾ ಮಂದಿರ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ರಾಷ್ಟ್ರ ಪಕ್ಷಿ ನವಿಲು ಸತ್ತು ಬಿದ್ದ ಘಟನೆ ನಡೆದಿದೆ. ಸ್ಥಳೀಯರಾದ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. Share this:PostPrintEmailTweetWhatsApp