ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆಪೆರ್ಲ ಬೈಪಾಡಿ ಹಿ.ಪ್ರಾ. ಶಾಲೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ by Suddi UdayaJuly 19, 2024July 19, 2024 Share0 ಬೆಳಾಲು: ನಿರಂತರ ಸುರಿಯುತ್ತಿದ್ದ ಗಾಳಿ ಮಳೆಯಿಂದಾಗಿ ಪೆರ್ಲ ಬೈಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಗೇಟ್ ಬಳಿ ಇದ್ದ ದೊಡ್ಡ ಮರವೊಂದು ದಾರಿಗೆ ಅಡ್ಡಲಾಗಿ ಬಿದ್ದ ಘಟನೆ ಜು.19 ರಂದು ನಡೆದಿದೆ ಶಾಲಾ ಮಕ್ಕಳಿಗೆ ರಜೆ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. Share this:PostPrintEmailTweetWhatsApp