ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾ ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್,
ಸಹ ಸಂಚಾಲಕರಾಗಿ ರಂಜಿತ್ ಶೆಟ್ಟಿ ಕಿಲ್ಲೂರು ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ತೀರ್ಥಪ್ರಸಾದ ದಿಡುಪೆ, ಶೈಲೇಶ್ ಗೌಡ, ಮನ್ನಡ್ಕ ಇಂದಬೆಟ್ಟು, ಜಯಂತ್ ಓಡಿಕಾರ್ ನಾವೂರು
ಇವರು ನೇಮಕಗೊಂಡಿರುತ್ತಾರೆ.