ಗ್ರಾಮಾಂತರ ಸುದ್ದಿರಾಜಕೀಯಕಣಿಯೂರು ಮಹಾಶಕ್ತಿ ಕೇಂದ್ರ ಬಿಜೆಪಿ ಯುವಮೋರ್ಚಾ ಸಂಚಾಲಕರಾಗಿ ಹರಿಪ್ರಸಾದ್ by Suddi UdayaJuly 21, 2024July 21, 2024 Share0 ಕಣಿಯೂರು: ಕಣಿಯೂರು ಮಹಾಶಕ್ತಿ ಕೇಂದ್ರ ಬಿಜೆಪಿ ಯುವಮೋರ್ಚಾ ಸಂಚಾಲಕರಾಗಿ ಹರಿಪ್ರಸಾದ್ ಬೊಳ್ಡೇಲು,ಪುತ್ತಿಲ, ಸಹಸoಚಾಲಕರಾಗಿ ಲೋಕ್ಷತ್ ಅನಿಲ ಬಂದಾರು, ಸದಸ್ಯರುಗಳಾಗಿರಾಜೇಶ್ ಪೂಜಾರಿ ಕರಂಗೀಲು,ತಣ್ಣೀರುಪoತ, ಜಯರಾಮ ಹಲೇಜಿ,ಉರುವಾಲು,ರಾಜೇಶ್ ಕಾರ್ಯಪಾಡಿ ಇಳoತಿಲವರು ನೇಮಕಗೊಂಡಿದ್ದಾರೆ Share this:PostPrintEmailTweetWhatsApp