ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೆರಾಲ್ ಕೊಯ್ಯೂರು ಇದರ ಅಧ್ಯಕ್ಷರಾಗಿ ರೋಹಿತಾಶ್ವ

Suddi Udaya

ಬೆಳ್ತಂಗಡಿ :ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೆರಾಲ್ ಕೊಯ್ಯೂರು ಇದರ ಮಹಾಸಭೆಯು ಭಜನಾ ಮಂಡಳಿಯ ಅಧ್ಯಕ್ಷರಾದ ವಿಶ್ವನಾಥ ಗೌಡ ಬಚ್ಚಿರೆದಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಸಮಿತಿಯೊಂದನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಶ್ರೀ ವಿಶ್ವನಾಥ ಗೌಡ ಬಚ್ಚಿರೆದಡಿ ಅಧ್ಯಕ್ಷರಾಗಿ ಶ್ರೀ ರೋಹಿತಾಶ್ವ ಉಮಿಯ ದರ್ಖಾಸ್ ಉಪಾಧ್ಯಕ್ಷರಾಗಿ ಶ್ರೀ ಸುಂದರ ಗೌಡ ಕಜೆ ಮತ್ತು ಶ್ರೀ ರಮೇಶ ಗೌಡ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಶ್ರೀ ಓಬಯ್ಯ ನಾಯ್ಕ ಆದರ್ಶನಗರ ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಅಶೋಕ ಪೂಜಾರಿ ಕುಇಿಮೇರು ಮತ್ತು ಶ್ರೀ ಜಿತೇಶ್ ಪೂಜಾರಿ ಸಾಂತ್ಯೋಡಿ ಕೋಶಾಧಿಕಾರಿಯಾಗಿ ಶ್ರೀ ಬಾಲಕೃಷ್ಣ ಸಾಲ್ಯಾನ್ ಆದರ್ಶನಗರ ಗೌರವ ಸಲಹೆಗಾರರುಗಳಾಗಿ ಶ್ರೀ ಪ್ರಚಂಡಬಾನು ಭಟ್ ಪಾಂಬೆಲು ಮತ್ತು ಶ್ರೀ ಪಿ ಚಂದ್ರಶೇಖರ ಸಾಲ್ಯಾನ್ ಸಲಹೆಗಾರರುಗಳಾಗಿ ಶ್ರೀ ಶೇಖರ ಗೌಡ ಕೋರಿಯಾರು ಮತ್ತು ವಸಂತ ನೇಕಾರ ಮುಂಡೆವು ಲೆಕ್ಕಪರಿಶೋಧಕರಾಗಿ ಶ್ರೀ ಲಿಂಗಪ್ಪ ಗೌಡ ಬೆರ್ಕೆ ಮತ್ತು ಹೇಮಂತ ದೇಂತ್ಯಾರ್ ಬೊಟ್ಟು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು
ಪ್ರಾರಂಭದಲ್ಲಿ ಶ್ರೀ ಲಿಂಗಪ್ಪ ಗೌಡ ಬೆರ್ಕೆ ಸ್ವಾಗತಿಸಿ ಕೊನೆಯಲ್ಲಿ ಶ್ರೀ ಹೇಮಂತ ದೆಂತ್ಯಾರು ಬೊಟ್ಟು ವಂದಿಸಿದರು ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಕಜೆ ಯವರು ಲೆಕ್ಕಪತ್ರ ಮಂಡಿಸಿದರು.

Leave a Comment

error: Content is protected !!