ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಉರುವಾಲು: ಹಲೇಜಿ ನಿವಾಸಿ ಲಲಿತಾ ನಿಧನ by Suddi UdayaJuly 22, 2024July 22, 2024 Share0 ಉರುವಾಲು :ಉರುವಾಲು ಗ್ರಾಮದ ಹಲೇಜಿಯ ದದ್ಯೋಟ್ಟು ನಿವಾಸಿ ಲಲಿತಾ (60ವ) ರವರು ಅಲ್ಪಕಾಲದ ಅಸೌಖ್ಯದಿಂದ ಜು. 21 ರಂದು ನಿಧನರಾಗಿದ್ದಾರೆ. ಮೃತರು ಪತಿ ಹುಕ್ರಪ್ಪ ನಾಯ್ಕ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp