ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಓಡಿಲ್ನಾಳ: ವಲೇರಿಯನ್ ಪಾಯಸ್ ನಿಧನ by Suddi UdayaJuly 22, 2024July 22, 2024 Share0 ಓಡಿಲ್ನಾಳ: ಓಡಿಲ್ನಾಳ ಗ್ರಾಮದ ಅವುಡೆ ನಿವಾಸಿ ವಲೇರಿಯನ್ ಪಾಯಸ್ (74)ಅಲ್ಪ ಕಾಲದ ಅಸೌಖ್ಯದಿಂದ ಜು 22 ರಂದು ನಿಧನರಾದರು. ಮ್ರತರು ಪತ್ನಿ ಮತ್ತು ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp