ಕೊಕ್ಕಡ: ವಿಶ್ವ ದಾಖಲೆ ಸಾಧಕರಾದ ಡೇವಿಡ್ ಜೈಮಿ ಕೊಕ್ಕಡ ರವರ ಮನೆಗೆ ಮಂಗಳೂರಿನ ಡೆಪ್ಯೂಟಿ ರಬ್ಬರ್ ಪ್ರೋಡಕ್ಷನ್ ಕಮೀಷನರ್ ಶ್ರೀಮತಿ ಟಿ.ಡಿ. ಶೀಜಾರವರು ಭೇಟಿ ನೀಡಿ ವಿವಿಧ ಬಗೆಯ ಜಲ ಸಂರಕ್ಷಣಾ ವಿಧಾನಗಳನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.