ಚಾರ್ಮಾಡಿ: ಚಾರ್ಮಾಡಿ ಸಮೀಪ ಐಸ್ ಕ್ರೀಂ ಸಾಗಾಟದ ಕಂಟೈನರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅರಣ್ಯಕ್ಕೆ ಮಗುಚಿ ಬಿದ್ದ ಘಟನೆ ಜು.23 ರಂದು ಬೆಳಗ್ಗೆ ನಡೆದಿದೆ.
ಬ್ರಹ್ಮಾವರದಿಂದ ಸೇಲಂ ಕಡೆ ಸಾಗುತ್ತಿದ್ದ ವಾಹನ ಇದಾಗಿದ್ದು ಘಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.