ನಿಧನಸುಲ್ಕೇರಿಮೊಗ್ರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಹಿರಿಯ ಸದಸ್ಯ ಅಲ್ಫೋನ್ಸ್ ಡಿಸೋಜ ನಿಧನ by Suddi UdayaJuly 23, 2024July 23, 2024 Share0 ಅಳದಂಗಡಿ: ಸುಲ್ಕೇರಿಮೊಗ್ರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಹಿರಿಯ ಸದಸ್ಯ ಅಲ್ಫೋನ್ಸ್ ಡಿಸೋಜ (65ವ) ಅವರು ಅಸೌಖ್ಯದಿಂದ ಜುಲೈ 23ರಂದು ನಿಧನರಾಗಿದ್ದಾರೆ. ಮೃತರು ಪತ್ನಿ,ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp