ಪಟ್ರಮೆ : ಇಲ್ಲಿಯ ಪಾದೆ ನಿವಾಸಿ ರಾಮಣ್ಣ ಗೌಡ ರವರ ಪತ್ನಿ ಶ್ರೀಮತಿ ಪುಷ್ಪವತಿ (65ವ )ರವರು ಅನಾರೋಗ್ಯದಿಂದ ಜು 24 ರಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಮೃತರು ಪತಿ ರಾಮಣ್ಣ ಗೌಡ, ಮೂವರು ಪುತ್ರರಾದ ಧನಂಜಯ, ದಿನೇಶ್, ಜಯರಾಮ ಮತ್ತು ಓರ್ವ ಪುತ್ರಿ ಸವಿತಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ