ಸುಲ್ಕೇರಿ: ಭಾರಿ ಗಾಳಿ ಮಳೆಗೆ ಪಿಲ್ಯ ಗೋಳಿಕಟ್ಟೆ ಶಾರದೋತ್ಸವ ರಂಗ ಮಂದಿರ ಬಳಿ ರಸ್ತೆಗೆ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾದ ಘಟನೆ ಜು.25 ರಂದು ನಡೆದಿದೆ.

ಈ ವೇಳೆ ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಗಳು ಹಾಗೂ ಸ್ಥಳೀಯರು ಸೇರಿ ಮರ ತುಂಡರಿಸಿ ವಾಹನ ಸಂಚಾರಕ್ಕೆ ಸಹಕರಿಸಿದರು.
.