ಭಾರಿ ಗಾಳಿ ಮಳೆಗೆ ಕಳೆಂಜದ ಗಣೇಶ್ ರವರ ಮನೆಯ ಸಿಮೆಂಟ್ ಶೀಟು ಹಾನಿ

Suddi Udaya

ಕಳೆಂಜ: ರಣಭೀಕರ ಗಾಳಿಮಳೆಗೆ ಕಳೆಂಜ ಗ್ರಾಮದ 5 ಸೆಂಟ್ಸ್ ಕಾಲೋನಿ ಬಳಿ ಗಣೇಶ್ ರವರ ಮನೆಯ ಸಿಮೆಂಟ್ ಶೀಟು ಪುಡಿ ಪುಡಿಯಾಗಿದ್ದು ಅಪಾರ ಹಾನಿಯಾದ ಘಟನೆ ಜು.25 ರಂದು ನಡೆದಿದೆ.

Leave a Comment

error: Content is protected !!