ಸಮಸ್ಯೆಅಳದಂಗಡಿ-ವೇಣೂರು ಸಂಪರ್ಕಿಸುವ ಡೆಪ್ಪುಣಿ ಬಳಿ ರಸ್ತೆಗೆ ಅಡ್ಡಲಾಗಿಬಿದ್ದ ಮರ by Suddi UdayaJuly 26, 2024July 26, 2024 Share0 ನಾಲ್ಕೂರು:ಅಳದಂಗಡಿ-ವೇಣೂರು ಸಂಪರ್ಕಿಸುವ ಸೂಳಬೆಟ್ಟು ಡೆಪ್ಪುಣಿ ಬಸ್ಟ್ಯಾಂಡ್ ಹತ್ತಿರ ಬಾರಿ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸುಮಾರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹಲವಾರು ಕಡೆಗಳಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ. Share this:PostPrintEmailTweetWhatsApp