ಬೆಳ್ತಂಗಡಿ: ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಕೂಟೇಲು ಎಂಬಲ್ಲಿ ನೀರಿನಲ್ಲಿ ಜಾನುವಾರು ಒಂದು ತೆಲಿ ಹೊಗುತ್ತಿರುವುದಾಗಿ ಸಾರ್ವಜನಿಕರೊಬ್ಬರು ತಿಳಿಸಿದ ಹಿನ್ನೆಲೆಯಲ್ಲಿ ಸ್ನಾನ ಘಟ್ಟದ ಬಳಿ ಉಪ್ಪಿನಂಗಡಿ ಗೃಹರಕ್ಷಕ ಪ್ರವಾಹ ರಕ್ಷಣಾ ತಂಡ ಕೊಡಲೇ ದೋಣಿ ಯೊಂದಿಗೆ ನೇತ್ರಾವತಿ ನದಿಯ ಮಧ್ಯೆಕ್ಕೆ ತೆರಲಿ ಜಾನುವಾರಿಗೆ ಹಗ್ಗ ಹಾಕಿ ದೋಣಿ ಯೊಂದಿಗೆ ನೇತ್ರಾವತಿ ದಡಕ್ಕೆ ಬಂದು ಜಾನುವಾರನ್ನು ರಕ್ಷಣೆ ಮಾಡಿದರು.
ನೇತ್ರಾವತಿ ನದಿಯಲ್ಲಿ 28.5 ನೀರಿನ ಮಟ್ಟದಲ್ಲಿ ಹರಿಯುತ್ತಿದ್ದು, ಜಾನುವಾರು ರಕ್ಷಣಾ ಕಾರ್ಯ ಬಹುತೇಕ ಅಪಾಯಕಾರಿ ಆಗಿದ್ದರೂ, ಯಶಸ್ವಿಯಾಗಿ ನಡೆಸಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಎ.ಎಸ್.ಎಲ್.ಜನಾರ್ಧನಾ ಆಚಾರ್ಯ, ಪ್ರವಾಹ ರಕ್ಷಣಾ ಗೃಹ ರಕ್ಷಕರಾದ,ಚರಣ್, ಸುದರ್ಶನ್,ಆರೀಸ್,ಸಮದ್ ಪಾಲ್ಗೊಂಡಿದ್ದರು.

,