ಗ್ರಾಮಾಂತರ ಸುದ್ದಿಪಣಕಜೆ ವಿಜಯ ಸಾಲ್ಯಾನರವರ ಮನೆಗೆ ಬಿದ್ದ ಮರ by Suddi UdayaJuly 26, 2024July 26, 2024 Share0 ಪಣಕಜೆ :ಭೀಕರ ಗಾಳಿ ಮಳೆಗೆ ಸೊಣಂದೂರು ಪಣಕಜೆ ಗೀತಾ ವಿಜಯ ಸಾಲ್ಯಾನ್ ಹಾಗೂ ರಾಜೀವಿ ಕೂಸಪ್ಪ ಮೂಲ್ಯ ಇವರ ಮನೆಗೆ ಮರ ಬಿದ್ದು ಅಪಾರ ಹಾನಿಯಾದ ಘಟನೆ ಜುಲೈ 26ರಂದು ನಡೆದಿದೆ Share this:PostPrintEmailTweetWhatsApp