ಧರ್ಮಸ್ಥಳ: ಇಂದು(ಜು.26) ಬೆಳಿಗ್ಗೆ ಬೀಸಿದ ರಣ ಭೀಕರ ಗಾಳಿ ಮಳೆಗೆ ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಶಾಲೆತಡ್ಕ ನಿವಾಸಿ ರಾಮಣ್ಣಗೌಡ ಇವರ ಮನೆ ಹಾಗೂ ಕೊಟ್ಟಿಗೆಗೆ ಬಾರಿ ಹಾನಿಯಾಗಿದ್ದು ಕೊಟ್ಟಿಗೆಯ ಶೀಟ್ ಹಾರಿಹೋಗಿದೆ.
ಅಪಾರ ಕೃಷಿ ಸಂಪತ್ತು ಹಾನಿಯಾಗಿದೆ.