Uncategorizedಭೀಕರ ಗಾಳಿ : ಚಿಬಿದ್ರೆ ಪೆರಿಯಡ್ಕದಲ್ಲಿ ನೂರಾರು ರಬ್ಬರ್ ಮರಗಳು, ಅಡಿಕೆ ಮರ, ತೆಂಗಿನ ಮರ ಧಾರಶಾಹಿ: ಮನೆಗಳಿಗೆ ಹಾನಿ by Suddi UdayaJuly 26, 2024July 26, 2024 Share0 ಚಿಬಿದ್ರೆ ಗ್ರಾಮದ ಪೆರಿಯಡ್ಕದಲ್ಲಿ ಗಾಳಿಯ ಆರ್ಭಟಕ್ಕೆ ನೂರಾರು ರಬ್ಬರ್ ಮರಗಳು, ಅಡಿಕೆ ಮರ, ತೆಂಗಿನ ಮರ ಹಾಗೂ ಕೆಲವು ಮನೆಗಳಿಗೂ ಹಾನಿಯಾಗಿದ ಘಟನೆ ನಡೆದಿದೆ. ಪೆರಿಯಡ್ಕ – ಕಕ್ಕಿಂಜೆ ರಸ್ತೆಗೆ ಮರ ಬಿದ್ದ ಕಾರಣ ರಸ್ತೆ ಬ್ಲಾಕ್ ಆಗಿದೆ. Share this:PostPrintEmailTweetWhatsApp