ನಾವೂರು ಗ್ರಾಮದಲ್ಲಿ ಜು.25 ರಂದು ಸುರಿದ ಭಾರಿಗಾಳಿ ಮಳೆಗೆ ಹಾನಿಗೀಡಾದ ಮನೆ, ಶಾಲೆ, ಮದರಸ ಮುಂತಾದ ಕಡೆಗಳಿಗೆ ನಾವೂರು ಗ್ರಾ.ಪಂ. ಅಧ್ಯಕ್ಷೆ ಸುನಂದಾ, ಮಾಜಿ ಅಧ್ಯಕ್ಷ ಗಣೇಶ್ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿಡಿಒ ವಸಂತ ಪೂಜಾರಿ, ಪಂಚಾಯತ್ ಸದಸ್ಯರು ಜು.26 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.