ಚಿಬಿದ್ರೆ ಗ್ರಾಮದ ಪೆರಿಯಡ್ಕದಲ್ಲಿ ಗಾಳಿಯ ಆರ್ಭಟಕ್ಕೆ ನೂರಾರು ರಬ್ಬರ್ ಮರಗಳು, ಅಡಿಕೆ ಮರ, ತೆಂಗಿನ ಮರ ಹಾಗೂ ಕೆಲವು ಮನೆಗಳಿಗೂ ಹಾನಿಯಾಗಿದ ಘಟನೆ ನಡೆದಿದೆ.
ಪೆರಿಯಡ್ಕ – ಕಕ್ಕಿಂಜೆ ರಸ್ತೆಗೆ ಮರ ಬಿದ್ದ ಕಾರಣ ರಸ್ತೆ ಬ್ಲಾಕ್ ಆಗಿದೆ.