23.5 C
ಪುತ್ತೂರು, ಬೆಳ್ತಂಗಡಿ
April 4, 2025
ಪ್ರಮುಖ ಸುದ್ದಿಸಮಸ್ಯೆ

ಆನೆ ಸಂತ್ರಸ್ತರ ಹೋರಾಟ ಸಮಿತಿ ಕಡಿರುದ್ಯಾವರ ಅಧ್ಯಕ್ಷರಾಗಿ ಸಂತೋಷ್ ಗೌಡ ವಳಂಬ್ರ

ಬೆಳ್ತಂಗಡಿ :ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿ ಸಭೆಯು ಜು. 27ರಂದು ನಡೆಯಿತು.

ಸಭೆಯಲ್ಲಿ ನೂತನ ಸಮಿತಿಯನ್ನು ಪುನರ್ ರಚಿಸಲಾಯಿತು. ಅಧ್ಯಕ್ಷರಾಗಿ ಸಂತೋಷ್ ಗೌಡ ವಳಂಬ್ರ, ಪ್ರ ಕಾರ್ಯದರ್ಶಿಯಾಗಿ ಪ್ರಸಾದ್ ಗೌಡ ಕುಚ್ಚೂರು
ಕಾರ್ಯದರ್ಶಿಯಾಗಿ ರಾಮಚಂದ್ರ ಗೌಡ ಪನಿಕಲ್ಲು ಸಂಚಾಲಕರಾಗಿ ನೀಲಯ್ಯ ಗೌಡ ಕನಪ್ಪಾಡಿ.ಜೋರ್ಜ್ T.V. ಮಲ್ಲಡ್ಕ, ಕಿರಣ್ ಹೆಬ್ಬಾರ್ ಶಿರಿಬೈಲು.ಶಶಿಧರ ಗೌಡ ಬರಮೇಲು, ವಿಫ್ನೇಶ್ ಆಲಂತಡ್ಕ., ಸಂತೋಷ್ ಹೇಡ್ಯ.ಪ್ರಸಾದ್ ಗೌಡ ವಳಂಬ್ರ, ಸೂರಜ್ ವಳಂಬ್ರ.ರಾಘವೇಂದ್ರ ಭಟ್ ಪನಿಕಲ್ಲು, ಉದಯ ಗೌಡ ಪನಿಕಲ್ಲು, ಮಂಜುನಾಥ ಗೌಡ ಕುಚ್ಚೂರು ಹೊಸ ಮನೆ, ಪ್ರಸಾದ್ ನಾಯ್ಕ ಕಂಚಲಗದ್ದೆ.ಗಣೇಶ್ ಗೌಡ ಕೆರೆಕೋಡಿ, ಅಕ್ಷಯ ಕೆರೆಕೋಡಿ, ಲಿಜೋ ಸ್ಕರಿಯ ಬಲ್ಲಾಲ್ ಬೆಟ್ಟು, ಕಾನೂನು ಸಲಹೆಗಾರರಾಗಿ ಗಣೇಶ್ ಗೌಡ ಬರಮೇಲು ವಕೀಲರು, ಮಾಧ್ಯಮ ಸಂಚಾಲಕರಾಗಿ ಬಾಲಚಂದ್ರ ನಾಯಕ್ ಹೇಡ್ಯಾ, ಇವರುಗಳನ್ನು ಆಯ್ಕೆ ಮಾಡಲಾಯಿತು.

Related posts

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಬಾಲಕಿ ಅಕ್ಷರಿ ಶೆಟ್ಟಿ

Suddi Udaya

ಬೆಳ್ತಂಗಡಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆ: ರೂ. 27.92 ಲಕ್ಷ ನಿವ್ವಳ ಲಾಭ, ಶೇ. 8 ಡಿವಿಡೆಂಟ್

Suddi Udaya

ಜ.24-30: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ಫೆ 14, 15: ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ರಜತ ಸಂಭ್ರಮದ ಪ್ರಯುಕ್ತ ರಜತ ಪಥ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮರೋಡಿ: ಸಾರ್ವಜನಿಕ ಸೇವೆಗಾಗಿ ದಾನಿಗಳಿಂದ ₹ 8 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್‌ ವಾಹನ ಲೋಕಾರ್ಪಣೆ

Suddi Udaya

ನಗರಗಳಲ್ಲಿ ಬಿ -ಖಾತಾ ಆಂದೋಲನ: ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ: ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಟೀಕೆ

Suddi Udaya
error: Content is protected !!