ರಾವ್ ಒಪ್ಟಿಕಲ್ಸ್ ಸಂತೆಕಟ್ಟೆ ಬೆಳ್ತಂಗಡಿ ಇದರ ಮಾಲೀಕ ಅಶೋಕ್ ಎಲ್. ರಾವ್ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಮೃತರು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.