ನಡ: ನಡ ಗ್ರಾಮದ ಮಂಜೊಟ್ಟಿ ಸಮೀಪದ ಅಂತ್ರಯ ಪಲ್ಕೆ ನಿವಾಸಿ ರಿಕ್ಷಾ ಚಾಲಕರಾಗಿದ್ದ ಸುಂದರ ಗೌಡ ಯಾನೆ ಧೂಮಣ್ಣ (57 ವ) ಅಸೌಖ್ಯದಿಂದ ಜು.28 ರಂದು ನಿಧನರಾದರು.
ಮೃತರು ಪತ್ನಿ ಕುಸುಮ, ಮಕ್ಕಳಾದ ಸಂದೇಶ್, ಸಂತೋಷ್, ಸಂದೀಪ್, ಸೌಜನ್ಯ, ಸಹೋದರಿ ರೇವತಿ(ರಾಜಮ್ಮ) ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.