ಅಳದಂಗಡಿ: ಕಳೆದ ಕೆಲ ಸಮಯದಿಂದ ಅಳದಂಗಡಿಯಲ್ಲಿ ಹೊಟೇಲ್ ಉದ್ಯಮ ನಿರ್ವಹಿಸುತ್ತಿದ್ದ ಪಿಲ್ಯ ಗ್ರಾಮದ ಹೆನ್ಕಲ ನಿವಾಸಿ ಯೋಗೀಶ್ (32ವ) ಅನಾರೋಗ್ಯದಿಂದ ಜು.29 ರಂದು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.