ನಾವೂರು: ಮೊರ್ತಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆ ಇದಾಗಿದ್ದು, ಮಹಿಳಾ ಹಾಲು ಉತ್ಪಾದಕರ ಸಂಘವನ್ನು ದ,ಕ ಹಾಲು ಒಕ್ಕೂಟ ಮಂಗಳೂರು ಅಧ್ಯಕ್ಷೆ ಕೆ, ಪಿ, ಸುಚರಿತ ಶೆಟ್ಟಿ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಮೊರ್ತಾಜೆ ಹಾ, ಉ, ಸoಘದ ಅಧ್ಯಕ್ಷೆ ಮೋನಮ್ಮ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ ಸ ಹಾಲು ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಎಸ್. ಪಿ, ಜಯರಾಮ್ ಬಳ್ಳಜ, ದ.ಕ, ಹಾಲು ಒಕ್ಕೂಟ ಮಂಗಳೂರು ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜಿ, ನಾರಾಯಣ ಪ್ರಕಾಶ್ ಕೆ., ಸವಿತಾ ಎನ್ ಶೆಟ್ಟಿ, ದ.ಕ, ಸ, ಹಾಲು ಒಕ್ಕೂಟ ಮಂಗಳೂರು, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ ಭಾಗವಹಿಸಿದ್ದರು.
ದ,ಕ, ಸ ಹಾಲು ಒಕ್ಕೂಟ ಮಂಗಳೂರು ವ್ಯವಸ್ಥಾಪಕ ಪಿ.ಐ ಡಾ | ರವಿರಾಜ್ ಉಡುಪ , ದ,ಕ, ಸ, ಹಾಲು ಒಕ್ಕೂಟ ಮಂಗಳೂರು
ಉಪ ವ್ಯವಸ್ಥಾಪಕರು ಡಾ| ಸತೀಶ್ ರಾವ್ ಪುತ್ತೂರು ವಿಭಾಗ, ನಾವೂರು ಗ್ರಾಮ ಪಂಚಾಯತ್ ಸದಸ್ಯರು ಹರೀಶ್ ಸಾಲಿಯಾನ್ ,
ಹಾಲು ಒಕ್ಕೂಟ ಮಂಗಳೂರು ಡಾ| ಪಶುಪತಿ ವೈದ್ಯಾಧಿಕಾರಿ , ದ,ಕ, ಸ ಹಾಲು ಒಕ್ಕೂಟ ಮಂಗಳೂರು ವಿಸ್ತರಣಾಧಿಕಾರಿ ಯಮುನಾ
ಹಾಗೂ, ಮುಖ್ಯ ಕಾರ್ಯನಿರ್ವಾಹಕರಾದ ವರ್ಷಿತ ಉಪಸ್ಥಿತರಿದ್ದರು.
ಉಮೇಶ್ ಪ್ರಭು ಅಡಿಲು, ಲಿಂಗಪ್ಪ ಗೌಡ ಕುಂಡಡ್ಕ, ಯುವರಾಜ್ ಇಡ್ಯಾಲ, ಪೆರ್ನುಗೌಡ ಕುಂಡಡ್ಕ, ಸೋಮನಾಥ ಬಂಗೇರ,
ರೋಹಿಣಿ ಶೇಖರ್, ಹೆಚ್ ಚಂದ್ರಿಕಾ, ಅಶ್ವಿತಾ, ಹಾಗೂ ಕಾರ್ಯಕಾರಿ ಮತ್ತು ಮಂಡಳಿ ನಿರ್ದೇಶಕರು ಹಾಜರಿದ್ದರು,
ನವ್ಯ ಸ್ವಾಗತಿಸಿದ ಈ ಕಾರ್ಯಕ್ರಮವನ್ನು ವರ್ಷಿತ ವಂದಿಸಿ , ವಿನ್ಯಾಸ್ ಇಡ್ಯಾಲ ನಿರೂಪಿಸಿದರು.