30.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorized

ಉಜಿರೆ: ರೆಂಜಾಳ ಗೆಳಯರ ಬಳಗ ಹಾಗೂ ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ರಚನೆ

ಉಜಿರೆ ಗ್ರಾಮದ ರೆಂಜಾಳದ “ರೆಂಜಾಳ ಗೆಳಯರ ಬಳಗ” ಹಾಗೂ “ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ” ಇದರ ವಾರ್ಷಿಕ ಸಭೆಯು ಕಿರಣ್ ಕುಮಾರ್ ಕೆ ಕೆ ಇವರ ಮನೆಯಲ್ಲಿ ನಡೆಯಿತು. ಹಾಗೂ ಸರ್ವ ಸದಸ್ಯರುಗಳ ಸರ್ವನುಮತದಿಂದ ಸಮಿತಿಯನ್ನು ರಚಿಸಲಾಯಿತು.

ಗೌರವ ಸಲಹೆಗರರಾಗಿ ಕಿರಣ್ ಕುಮಾರ್ ಕೆ ಕೆ, ಗೌರವಾಧ್ಯಕ್ಷರಾಗಿ ವೇಣುಗೋಪಾಲ, ಅಧ್ಯಕ್ಷರಾಗಿ ಪ್ರಮೋದ್ ಕಾಮತ್, ಸಂಚಾಲಕರಾಗಿ ವಸಂತ ಪ್ರಭು, ಪ್ರಧಾನ ಕಾರ್ಯದರ್ಶಿಯಾಗಿ ಮಧುಕರ ಭಂಡಾರಿ, ಕೋಶಾಧಿಕಾರಿ ವಂದಿತ ಪ್ರಭು ಆಯ್ಕೆಯಾಗಿದ್ದಾರೆ.

Related posts

ಸಾಂಸ್ಕೃತಿಕ ಸ್ಪರ್ಧೆ: ನಡ ಸರಕಾರಿ ಪ.ಪೂ. ಕಾಲೇಜಿಗೆ ರನ್ನರ್ಸ್ ಆಫ್ ಪ್ರಶಸ್ತಿ

Suddi Udaya

ನೆರಿಯದಲ್ಲಿ ಬಿಜೆಪಿಯ ಬೃಹತ್‌ ಸಾರ್ವಜನಿಕ ಪ್ರಚಾರ ಸಭೆ

Suddi Udaya

ಬೆಳ್ತಂಗಡಿ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಓವರಾಲ್ ಚಾಂಪಿಯನ್ ಶಿಪ್

Suddi Udaya

ರಾಷ್ಟ್ರೀಯ ಹೆದ್ದಾರಿಯ  ಚರಂಡಿ ದುರಸ್ತಿ           

Suddi Udaya

ರಾಜ್ಯಮಟ್ಟದ ಕರಾಟೆ ಸ್ಪರ್ಧೆ

Suddi Udaya
error: Content is protected !!