ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಕಾನರ್ಪ ಬೆಳ್ಳೂರು ಬೈಲು ಬೇಬಿಯವರ ಮನೆಯ ಗೋಡೆ ಕುಸಿತ by Suddi UdayaJuly 30, 2024July 30, 2024 Share0 ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನರ್ಪ ಬೆಳ್ಳೂರು ಬೈಲು ಎಂಬಲ್ಲಿಯ ಬೇಬಿ ಕೋಂ ಆನಂದ ಇವರ ಮನೆಯು ಭಾರಿ ಗಾಳಿ ಮನೆಗೆ ಗೋಡೆ ಕುಸಿದು ಬಿದ್ದಿದ್ದು, ಗ್ರಾಮ ಪಂಚಾಯತ್ ನಿಂದ ಭೇಟಿ ನೀಡಿ ಸದ್ರಿಯವರನ್ನು ಪಕ್ಕದಲ್ಲಿ ಇರುವ ಶ್ರೀಮತಿ ಬೇಬಿ ಕೋಂ ಆನಂದರವರ ಅಣ್ಣನ ಮನೆಗೆ ಸ್ಥಳಾಂತರಿಸಲಾಯಿತು. Share this:PostPrintEmailTweetWhatsApp