ಮಿತ್ತಬಾಗಿಲು: ಭಾರೀ ಮಳೆಯಿಂದಾಗಿ ಕೊಲ್ಲಿ ಶಾಂತಿಗುಡ್ಡೆ ಪುಟ್ಟಣ್ಣ ಗೌಡ ಯಾನೆ ಸದಾಶಿವ ಗೌಡ ರವರ ಮನೆಯ ಸಮೀಪ ಗುಡ್ಡ ಕುಸಿತಗೊಂಡ ಘಟನೆ ಜು.30 ರಂದು ನಡೆದಿದೆ.

ಗುಡ್ಡ ಕುಸಿತದ ಪರಿಣಾಮ ಮನೆಯ ಅಂಚಿನವರೆಗೆ ಬಂದ ಮಣ್ಣು, ಸಮೀಪ ಇದ್ದ ತೆಂಗಿನಮರ ಸೇರಿದಂತೆ ಹಲವು ಮರಗಳು ಧಾರಶಾಹಿಯಾಗಿದೆ.