ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನರ್ಪ ಬೆಳ್ಳೂರು ಬೈಲು ಎಂಬಲ್ಲಿಯ ಬೇಬಿ ಕೋಂ ಆನಂದ ಇವರ ಮನೆಯು ಭಾರಿ ಗಾಳಿ ಮನೆಗೆ ಗೋಡೆ ಕುಸಿದು ಬಿದ್ದಿದ್ದು, ಗ್ರಾಮ ಪಂಚಾಯತ್ ನಿಂದ ಭೇಟಿ ನೀಡಿ ಸದ್ರಿಯವರನ್ನು ಪಕ್ಕದಲ್ಲಿ ಇರುವ ಶ್ರೀಮತಿ ಬೇಬಿ ಕೋಂ ಆನಂದರವರ ಅಣ್ಣನ ಮನೆಗೆ ಸ್ಥಳಾಂತರಿಸಲಾಯಿತು. Share this:PostPrintEmailTweetWhatsApp