ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯ

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ನಡಿಬೆಟ್ಟು ದೇವಸ್ಥಾನದ ಬಳಿ ಮತ್ತು ಹೊಕ್ಕಳ ಹಾಗೂ ಮಿತ್ತಹೊಕ್ಕಳ ರಸ್ತೆಯ ಮೇಲೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯಚರಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಜೆ.ಪಿ., ಉಪಾದ್ಯಕ್ಷೆ ಶಾಲಿನಿ ಸದಸ್ಯರಾದ ರವಿ ಪೂಜಾರಿ ಕದಿರಾಜ, ಶಾಂತಿಕಿರಣ್, ಗ್ರಾಮಸ್ಥರಾದ ಆನಂದ ಅಡಿಬೆಟ್ಟು, ನಂದನ್, ಶಿವಾನಂದ ಪಲ್ಕೆ, ಮುತ್ತಯ್ಯ ಪಡುಬೈಲು, ಸಂಜೀವ ಕಾಡಂಗೆ, ನಾಣ್ಯಪ್ಪ ಕಾಡಂಗೆ, ಪುರಂದರ ಪಡುಬೈಲು, ಗಣೇಶ್ ಕಾಡಂಗೆ, ಚರಣ್, ಸುಂದರ ಪೂಜಾರಿ ನಡಿಬೆಟ್ಟು, ಹೆಚ್.ಎಲ್. ರಾವ್, ಸುದರ್ಶನ್, ಸುಶಾಂತ್ ಮಿತ್ತಹೊಕ್ಕಳ, ಗಿರಿಯಪ್ಪ ಮಿತ್ತಹೊಕ್ಕಳ, ಸದಾಶಿವ ಪೂಜಾರಿ ಮಿತ್ತಹೊಕ್ಕಳ, ಗೀತಾ ಅಮ್ಮಾಜಿ, ಸಂಕೇತ ಬಂಗೇರ, ಗ್ರಾಮ ಸಮಿತಿ ಅಶೋಧರ ನಲ್ಲೂರು, ಕಾರ್ಯದರ್ಶಿ ಪ್ರವೀಣ್ ಕೊಲ್ಲಂಗೆ ರಸ್ತೆಯ ಮಣ್ಣನ್ನು ತೆರವುಗೊಳಿಸಲು ಸಹಕರಿಸಿದರು.

Related posts

ಬೆಳ್ತಂಗಡಿ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Suddi Udaya

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸವಣಾಲು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಆ.21-22: ರೈತರಿಗೆ ಜೇನು ಕೃಷಿ ಹಾಗೂ ಜೇನಿನ ಮೌಲ್ಯವರ್ಧನೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ಉಜಿರೆ ಎಸ್.ಡಿ.ಎಂ ರತ್ನಮಾನಸ : ಅಕ್ಷರ ಜ್ಞಾನ ಶಿಬಿರ ಸಂಪನ್ನ

Suddi Udaya

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ ಉದ್ಘಾಟನೆ

Suddi Udaya

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆಹಚ್ಚಿದ ವೇಣೂರು ಪೊಲೀಸರು

Suddi Udaya
error: Content is protected !!