ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಮಚ್ಚಿನ ಸಂಪರ್ಕ ರಸ್ತೆಯ ಪಯ್ಯೊಟ್ಟು ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿ by Suddi UdayaAugust 1, 2024August 1, 2024 Share0 ಮಚ್ಚಿನ : ಮಚ್ಚಿನ ಸಂಪರ್ಕ ರಸ್ತೆಯ ಪಯ್ಯೊಟ್ಟು ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ರಸ್ತೆಗೆ ಬಿದ್ದ ಘಟನೆ ಜು 31ರಾತ್ರಿ ನಡೆದಿದೆ. ಮಚ್ಚಿನ ಬಳ್ಳಮಂಜಕ್ಕೆ ಸಂಪರ್ಕ ರಸ್ತೆಯ ವಾಹನ ಸಂಚಾರಕ್ಕೆ ಅಡಚನೆಯಾಗಿದೆ. Share this:PostPrintEmailTweetWhatsApp