24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಲೈಫ್‌ಸ್ಟೈಲ್‌ವರದಿ

ನಾಳೆ(ಆ.3) : ಬೆಳ್ತಂಗಡಿ ಆನ್‌ಸಿಲ್ಕ್‌ನಲ್ಲಿ ಮೇಘ ಬ್ರಾಂಡೆಂಡ್ ವಸ್ತ್ರಮೇಳ: ಶೇ.20 ರಿಂದ ಶೇ70 ರಷ್ಟು ರಿಯಾಯಿತಿ

ಬೆಳ್ತಂಗಡಿ: ಬೆಳ್ತಂಗಡಿ ಆನ್ ಸಿಲ್ಕಿನಲ್ಲಿ ಮೆಗಾ ಬ್ರಾಂಡೆಡ್ ವಸ್ತ್ರಮೇಳ ಕಳೆದೊಂದು ದಶಕದಿಂದ ಕರಾವಳಿ ಹಾಗೂ ಮಲೆನಾಡು ಗ್ರಾಹಕರ ಮನೆ ಮಾತಾಗಿರುವ ಆನ್ ಸಿಲ್ಕಿನಲ್ಲಿ ಇದೀಗ ಬ್ರಾಂಡೆಡ್ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ.LP, Allen’s Solly ಬ್ರಾಂಡ್ ಮೇಲೆ ಶೇಕಡ 35% , crocodile ಬ್ರಾಂಡ್ ಮೇಲೆ 50% ಹಾಗುAristocrat ಟ್ರಾಲಿ ಬ್ಯಾಗ್ ಮೇಲೆ ಶೇಕಡ 70% ವಿಶೇಷ ರಿಯಾಯಿತಿಯನ್ನು ಪಡೆಯಬಹುದು.

ಇದಲ್ಲದೆ ಗ್ರಾಹಕರು ಪ್ರತಿ ಖರೀದಿಯ ಮೇಲೆ 20%ರಿಯಾಯಿತಿಯನ್ನು ಪಡೆಯಬಹುದು. ಅಷಾಡ 50-50 ಕೊಡುಗೆಯು ಆಗಸ್ಟ್ 17ಕ್ಕೆ ಕೊನೆಗೊಳ್ಳತ್ತದೆ. ಹೆಚ್ಚಿನ ಮಾಹಿತಿಗಾಗಿ 9480935379


Related posts

ಬೆಳ್ತಂಗಡಿ ತಾಲೂಕಿನ ಪಂಚ ಗ್ಯಾರಂಟಿ ಸಮಾವೇಶ

Suddi Udaya

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

Suddi Udaya

ಕುತ್ಲೂರು: ಮಂಜುಶ್ರೀ ಭಜನಾ ಮಂಡಳಿಯಿಂದ 29ನೇ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

Suddi Udaya

ಬೆಳ್ತಂಗಡಿ ಕ.ಸಾ.ಪ. ಕ್ಕೆ ಸಂಘಟನ ಕಾರ್ಯದರ್ಶಿಗಳ ನೇಮಕ

Suddi Udaya

ಮುಂಡಾಜೆ : ಸಂವಿಧಾನ ಜಾಗೃತಿ ಜಾಥಾ

Suddi Udaya
error: Content is protected !!