ಅರಸಿನಮಕ್ಕಿ: ಇಲ್ಲಿಯ ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ (ವ. 59)ರವರು ಆ. 1ರಂದು ರಾತ್ರಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತಿ ತುಂಗ ಗೌಡ, ಪುತ್ರ ವಿಶ್ವನಾಥ, ಪುತ್ರಿಯರಾದ ಉಷಾ, ಆಶಾ, ವಿಜಯ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.