ಚಾರ್ಮಾಡಿ ಗ್ರಾಮದ ಕೊಟ್ರಬೆಟ್ಟು ನಿವಾಸಿ ಕೃಷಿಕ ಪದ್ಮಯ್ಯ ಗೌಡ (92 ವರ್ಷ) ರವರು ವಯೋಸಹಜದಿಂದ ಆ. 02 ರಂದು ನಿಧನರಾದರು.
ಮೃತರು ನಾಲ್ವರು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.