ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಇಳಂತಿಲ ಗ್ರಾ.ಪಂ. ಸದಸ್ಯೆ ರೇಖಾ ನಿಧನ by Suddi UdayaAugust 5, 2024August 5, 2024 Share0 ಇಳ0ತಿಲ: ಇಲ್ಲಿಯ ಅಂತರ ಮನೆ ನಿವಾಸಿ ಇಳಂತಿಲ ಗ್ರಾಮ ಪಂಚಾಯತಿ ಸದಸ್ಯೆ ರೇಖಾ (41ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.3 ರಂದು ನಿಧನರಾಗಿದ್ದಾರೆ. ಮೃತರು ಪತಿ ದೇಜಪ್ಪ ಗೌಡ, ಪುತ್ರ ಭವಿತ್, ಪುತ್ರಿ ರುಚಿತ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp