ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರಮದಾನ by Suddi UdayaAugust 7, 2024August 7, 2024 Share0 ಸುಲ್ಕೇರಿ : ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ (ರಿ) ಸುಲ್ಕೇರಿ ಇದರ ವತಿಯಿಂದ ಕೆಸರಿನಿಂದ ತುಂಬಿದ್ದ ಸುಲ್ಕೇರಿ ಪಂಚಾಯತ್ ಬಳಿಯ ಬಸ್ ಸ್ಟಾಂಡನ್ನು ಶ್ರಮದಾನದ ಮೂಲಕ ಶುಚಿಗೊಳಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಸಹಕರಿಸಿದರು. Share this:PostPrintEmailTweetWhatsApp