ಬೆಳ್ತಂಗಡಿ: ನ್ಯಾಯತರ್ಪು ಕಲಾಯಿತೊಟ್ಟು ಗೌಡತ್ತಿಗೆ ಮನೆಯ ಕುಟುಂಬಸ್ಥರ ವತಿಯಿಂದ ನಾಗ ಕಟ್ಟೆಯಲ್ಲಿ ದೇವರಿಗೆ ವಿಶೇಷವಾಗಿ ಹಾಲಾಭಿಷೇಕ, ಪರ್ವ ಸೇವೆ ನಡೆಯಿತು.

ಗೇರುಕಟ್ಟೆ ಶಕ್ತಿ ಪ್ರಸಾದ್ ಭಟ್ ರವರ ವೈದಿಕ ವಿಧಿ- ವಿಧಾನಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.