ಬೆಳ್ತಂಗಡಿ:ಗರ್ಡಾಡಿ ಗ್ರಾಮದ ಮಂಡಿಜೆ ನಿವಾಸಿ ದಾಮೋದರ ಶೆಟ್ಟಿಯವರು ಅನಾರೋಗ್ಯದಿಂದ ಆ.10ರಂದು ನಿಧನರಾದರು.
ಇವರು ಸಾಧು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದರು.ಮೃತರು ಬಂಧು ಬಳಗವನ್ನು ಅಗಲಿದ್ದಾರೆ.