ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ಇಲ್ಲಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಸೊಹನ್ ಸಾಯಿ ರವರ ಹೆತ್ತವರಾದ ಅಶ್ವತ್ ನಾರಾಯಣ್ ತನ್ನ ಮಗನ ಬೆಳವಣಿಗೆಯನ್ನು ಪ್ರಶಂಶಿಸಿ ತಾನು ಓದುತ್ತಿರುವ ವಿದ್ಯಾ ಸಂಸ್ಥೆಗೆ ಎರಡು ಫ್ಯಾನನ್ನು ಕೊಡುಗೆಯಾಗಿ ನೀಡಿರುತ್ತಾರೆ.